*ನಮ್ಮ ಸಿಹಿಮೊಗ್ಗೆ ಸೇಫ್ ಆದರೂ ಹುಷಾರ್*
ಶಿವಮೊಗ್ಗ :ಕರಾಳ ಕೊರೊನಾ ಪರೀಕ್ಷೆಯ ತಪಾಸಣೆಯಲ್ಲಿ ಇಂದು ಸಂಜೆ ದೊರೆತ ಕೊರೊನಾ ಪರೀಕ್ಷಾ ಫಲಿತಾಂಶ ಇದು. ಒಟ್ಟು 2096 ಜನರ ತಪಾಸಣೆಯಾಗಿದ್ದು 1976 ಜನರ ವರದಿ ನೆಗಿಟೀವ್ ಬಂದಿದೆ. ತಪಾಸಣೆ ಬಿರುಸಿನಿಂದ ನಡೆಯುತ್ತಿದ್ದು ಇಂದು 125ಕ್ಕೂ ಹೆಚ್ಚು ಜನರ ವರದಿ ನೆಗಿಟೀವ್ ಬಂದಿದೆ. https://pwnz.co/nMjYRHINg6

Comments
Post a Comment