ಅಂತ್ಯ ಕಾಲವು ಸಮೀಪಿಸಿದೆ
ಅಮೋಸ್ 8: 2
ಲಾಕ್‌ಡೌನ್‌ನಿಂದ ಈಡೇರಿದಂತೆ ಕಂಡುಬರುವ ಕೆಲವು ಮುನ್ನೋಟಗಳು. 20-03-2020 ರಿಂದ ಪ್ರಾರಂಭವಾಯಿತು
ಮತ್ತು ಇಂದಿನವರೆಗೂ ಮುಂದುವರಿಸಿದೆ.
1- ದೇವಾಲಯದಲ್ಲಿ ಹಾಡನ್ನು ನಿಲ್ಲಿಸಲಾಗುವುದು. ಆಮೋಸ್ 8: 3
2- ಹೆಣಗಳನ್ನು ಎಲ್ಲೆಡೆ ಎಸೆಯಲ್ಪಡುತ್ತಾ
ಹೋಗುತ್ತದೆ. ಆಮೋಸ್ 8: 3
3- ಭೂಮಿ ನಡುಗುತ್ತದೆ ಮತ್ತು ಎಲ್ಲರೂ
ಶೋಕಿಸುವರು.
ಆಮೋಸ್ 8: 8
4- ನಿಮ್ಮ ಉತ್ಸವಗಳ ಆಚರಣೆ
ದೂರವಿರುತ್ತದೆ
ಉದಾಹರಣೆಗೆ: ಖರ್ಜೂರ, ಪಾದಗಳು ತೊಳೆಯುವ ಸಮಾರಂಭ, ಶುಭ ಶುಕ್ರವಾರ, ಈಸ್ಟರ್
ಭಾನುವಾರ |
ಆಮೋಸ್8:10
5- ದೇವರ ವಾಕ್ಯ ಕ್ಷಾಮ ಮತ್ತು ದೇವಾಲಯದಲ್ಲಿಆರಾಧನೆಯು ಮುಚ್ಚಲ್ಪಡುವುದು.
ಆಮೋಸ್ 8:11
6- ಸುಂದರ ಕನ್ಯೆಯರು ಮತ್ತು
ಯುವಕರು ನಿರುತ್ಸಾಹಕ್ಕೆ ಒಳಗಾಗುವರು.
ಆಮೋಸ್ 8:13
7- ಮದುವೆಯ ಮಂಟಪವು ಮುಚ್ಚಲಾಗಿದೆ, ಯಾರೂ ಇರೋದಿಲ್ಲ ಹರ್ಷ ಮತ್ತು ಸಂತೋಷದ ಮಾತು ಕೂಡ ಇರೋದಿಲ್ಲ.
ಯೆರೆಮಿಾಯ 16: 9
8- ಮೃತದೇಹಗಳು ಭೂಮಿಯಲ್ಲಿ ಗೊಬ್ಬರವಾಗುವವು.
ಯೆರೆಮಿಾಯ 16: 4
9- ಯಾರಾದರೂ ಸತ್ತರು
ಸಮಾಧಾನ ಮತ್ತು ಸಾಂತ್ವಾನ ನೀಡುವವರು ಇರೋದಿಲ್ಲ.
ಪ್ರಾರ್ಥನೆಗಳು, ಪ್ರಾರ್ಥನಾ ಸಭೆಗಳು
ಮುಚ್ಚಿಲ್ಪಡುವುದು. ಯೆರೆಮಿಾಯ 16:17
10- ಏಕಾಂಗಿಯಾಗಿ ಕುಳಿತುಕೊಳ್ಳುವುದು.
ಯೆರೆಮಿಾಯ 15:17
11- ನಿಮ್ಮ ಕೋಣೆಯ
ಬಾಗಿಲು ಮುಚ್ಚಲ್ಪಟ್ಟಿರುವದು.
ಯೆಶಾಯ 26:20
12- ಮಾನವರ ಗರ್ವದೃಷ್ಟಿಯು
ಮತ್ತುಅಹಂಕಾರವು ತಗ್ಗುವುದು.
ಯೆಶಾಯ 2:11
ಮೇಲಿನ ಘಟನೆಗಳು ಪ್ರಸ್ತುತ ಪರಿಸ್ಥಿತಿಯನ್ನು ಪದದಿಂದ ದೃಡಿಕರಿಸುತ್ತವೆ. ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.
ಯೆಶಾಯ 55:11

Comments
Post a Comment